Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಸ್ವ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ ವಿತರಣೆ

ಕುಮಟಾ :ಸುಲಭ ಸೇವಾ ಸಂಸ್ಥೆ(ರಿ) ಕುಮಟಾದ ಅಡಿಯಲ್ಲಿ ರಚನೆಯಾದ ಹೊನ್ನಾವರದ ಬೆನಕ ಸುಲಭ ಸಂಘದ ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ  ಸಾಲ ಸೌಲಭ್ಯವನ್ನು  ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ. ಕುಮಟಾ ಕೇಂದ್ರ ಕಛೇರಿಯಿಂದ ಒದಗಿಸಲಾಯಿತು.  


     " ಸಂಘದಿಂದ ಸಾಲ ಪಡೆದು ಸ್ವ-ಉದ್ಯೋಗಮಾಡಿ ಕುಟುಂಬ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮಹಿಳೆಯರು ತುಂಬಾ ಇದ್ದಾರೆ. ಅಂತಹ ಮಹಿಳೆಯರಿಗೆ ಸಹಾಯ ಮಾಡಲು ಕೆಲಸ ಸುಲಭ ಸೇವಾ ಸಂಸ್ಥೆ (ರಿ) ಮಾಡುತ್ತಿದೆ " ಎಂದು ಸಂಸ್ಥೆಯ ಮುಖ್ಯಸ್ಥರಾದ ದಿವಾಕರ ಅಘನಾಶಿನಿ ತಿಳಿಸಿದರು. ಸುಲಭ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ವ್ಯವಸ್ಥಾಪಕರಾದ ಪ್ರೀತಿ ಗೌಡ. ಚೇತನ್ ಆಚಾರಿ ಕಾರ್ಯಕ್ರಮಲ್ಲಿ ಹಾಜರಿದ್ದರು.