ಕುಮಟಾ : ತಾಲೂಕಿನ ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.
ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ ಸದಸ್ಯರಾದ ಅವರನ್ನು ಅಧ್ಯಕ್ಷರನ್ನಾಗಿ ನಾಗರಾಜ ಮೋಹನ ನಾಯ್ಕ, ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ರಮಾಕಾಂತ ಮಂಜು ಹರಿಕಂತ್ರ, ಸದಸ್ಯರನ್ನಾಗಿ, ವಿನಾಯಕ(ಪಾಪು) ಮೋಹನ ನಾಯಕ, ಕೃಷ್ಣಮೂರ್ತಿ ನಾಯಕ, ಸುಬ್ರಹ್ಮಣ್ಯ ವಿಠ್ಠಲ ನಾಯಕ,ಹರೀಶ ಬಾಲಚಂದ್ರ ನಾಯಕ, ಗಣಪತಿ ರಾಮ ಹಳ್ಳೇರ, ಉಮೇಶ ಮಾರುತಿ ಗಾಂವಕರ,ರಶ್ಮಿ ಮಂಜುನಾಥ ನಾಯಕ,ಯೋಗಿನಿ ಪ್ರಭಾಕರ ನಾಯಕ, ರಮಾಕಾಂತ ಮಂಜು ಹರಿಕಂತ್ರ, ಬಸ್ತ್ಯಾಂವ್ ಫ್ರಾನ್ಸಿಸ್ ಫರ್ನಾಂಡೀಸ್ ಗೆಲುವು ಪಡೆದು ಆಯ್ಕೆಯಾದರು.