ಕುಮಟಾ: ಸಪ್ಪೆಂಬರ್ 2020ರಲ್ಲಿ ಕರ್ನಾಟಕ ವಿಶ್ವವಿಧ್ಯಾಲಯ ಧಾರವಾಡ ನಡೆಸಿದ ಬಿ.ಎಡ್ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಜಯಲಕ್ಷ್ಮಿ ಗೌಡ, ಶೇ 93.29 ಅಂಕಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ೫ ನೇ ಸ್ಥಾನ ಸಂಗೀತ ಎನ್.ಶೆಟ್ಟಿ ಶೇ 93ಅಂಕಗಳೊಂದಿಗೆ 7 ನೇ ಸ್ಥಾಣ ಹಾಗೂ ಆಶಾ ಹರಿಕಾಂತ ಶೇ.92.50 ಅಂಕಗಳೊಂದಿಗೆ 9 ನೇ ಸ್ಥಾನಗಳಿಸುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.