ಕುಮಟಾ ಪಟ್ಟಣದ ಪ್ರಸಿಧ್ದ ಹೋಟೆಲ್‌ಗಳಲ್ಲೊಂದಾದ ಪಾಂಡುರಂಗ ಹೋಟೆಲ್‌ನ ಮಾಲಿಕರಿಂದ ಕೊರೋನಾ ಪರಿಹಾರ ನಿಧಿಗೆ ನೆರವು
ಕುಮಟಾ : ಪಟ್ಟಣದ ಪ್ರಸಿಧ್ದ ಹೋಟೆಲ್‌ಗಳಲ್ಲೊಂದಾದ ಪಾಂಡುರಂಗ ಹೋಟೆಲ್‌ನ ಮಾಲಿಕ ಶಿರೀಶ ಪಾಂಡುರಂಗ ನಾಯಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಗತ್ತಿನಲ್ಲೆಯೆ ತಲ್ಲಣ ಕೊರೋನಾ ವೈರಸ್ ನಿರ್ಮೂಲನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೋಳ್ಳುವುದರ ಜೋತೆಗೆ ಭಾರತವನ್ನು ಕೋರೊನಾ ಮುಕ್ತ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕೊರೋನಾ ಮುಕ್ತಗೋಳಿಸಲು ಆರ್ಥಿಕ ನೆರವು ಒದಗಿಸಲು ಪ್ರಧಾನ ಮಂತ್ರಿ ಪರಿಹಾರ ನೀಧಿಗೆ ೧,೦೦,೦೦೦ ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನೀಧಿಗೆ ೨೫,೦೦೦ ಸಾವಿರ ರೂಪಾಯಿ ಚೆಕ್ಕನ್ನು ಕುಮಟಾ ಭಾರತೀಯ ಜನತಾ ಪಕ್ಷದ ಕಛೇರಿಗೆ ಬಂದು ಶಾಸಕ ದಿನಕರ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಹೇಮಂತ ಕುಮಾರ ಗಾಂವಕರ್ ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಕುಮಾರ ಮಾರ್ಕಂಡೆಯ ಇತರರಿದ್ದರು.