ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಇಂದು 22ಹೊಸ ಕೊರೋನ್ ಪ್ರಕರಣ ಪತ್ತೆಯಾಗಿದೆ.
ಅವುಗಳಲ್ಲಿ ಬೆಂಗಳೂರು ನಗರ, 5 ದಾವಣಗೆರೆ 3 ಮಂಡ್ಯ 4 ಗದಗ 4 ಬೀದರ್ 4 ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ತಲಾ 1 ಪ್ರಕರಣ ಬೆಳಕಿಗೆ ಬಂದಿದೆ.
ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಲ್ಲಿ ಯಾವ ಪ್ರಕರಣ ಕೂಡ ಬಂದಿಲ್ಲ.
ಈ ಮೂಲಕ ಜಿಲ್ಲೆಯ ಜನರು ಸದ್ಯ ಕಂತು ನೆಮ್ಮದಿಯಾಗಿದ್ದರೆ.