ಹಾನಗಲ್ :ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಕುಮಟಾದ ಮಾಜಿ ಶಾಸಕಿಯಾದ ಶಾರದಾ ಶೆಟ್ಟಿ, ಮಾಜಿ ಸಚಿವರಾದ ಆರ್.ವಿ ದೇಶಪಾಂಡೆ, ಕಾಂಗ್ರೆಸ್ ತಾಲೂಕಾಧ್ಯಕ್ಷರಾದ ವಿ. ಎಲ್. ನಾಯ್ಕ , ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಆರ್.ಎಚ್. ನಾಯ್ಕ್ , ಹೊನ್ನಪ್ಪ ನಾಯಕ, ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ ಮುಖಂಡರಾದ ಅನಿತಾ ಮಾಪಾರಿ, ನಿತ್ಯಾನಂದ ನಾಯ್ಕ, ಸಂತೋಷ ನಾಯ್ಕ ಹಾಜರಿದ್ದರು.