ಕುಮಟಾ : ತಾಲೂಕಿನ ಕಿಮಾನಿ ಗುಂದ ಗ್ರಾಮದ
ಪಲ್ಲವಿ ಮಾರುತಿ ನಾಯ್ಕ ಎಂ.ಎಸ್ಸಿ. physics, P.G.Dept., of studies in Physics ಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಂಗಾರದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಗುಂದ ಗ್ರಾಮದ ಶ್ರೀಮತಿ ಚಂದ್ರಮತಿ ಹಾಗೂ ಶ್ರೀ ಮಾರುತಿ ಎಮ್ ನಾಯ್ಕ ಇವರ ಮಗಳಾದ ಪಲ್ಲವಿ ಸತತ ಪರಿಶ್ರಮ ಮತ್ತು ಓದುವಿಕೆಯಿಂದ ಈ ಸಾಧನೆಗೈದಿದ್ದಾರೆ. ಕುಮಾರಿ ಪಲ್ಲವಿ ಮಾರುತಿ ನಾಯ್ಕ ಇವರಿಗೆ ಕುಟುಂಬದವರು ಹಿತೈಶಿಗಳು ಅಭಿನಂದನೆ ಸಲ್ಲಿಸಿದ್ದಾರೆ.