ಕುಮಟಾ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಇವರಿಂದ ಪ್ರತಿನಿತ್ಯ ನೂರಾರು ಜನರು ಕುಮಟಾ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿರುವ ಜನರಿಗೆ ಅವರಿಗೆ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಇರುವುದನ್ನು ಮನಗಂಡು ಕುಮಟಾ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಇದೆ ಬರುವ ದಿನಾಂಕ ೦೭ ಸಪ್ಟೆಂಬರ್ ೨೦೨೩ರಂದು ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕರಾದ ದಿನಕರ ಶೆಟ್ಟಿ, ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅನಂತ ಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿನೋಧ ಪ್ರಭು, ವೆಂಕಟೇಶ ನಾಯ್ಕ, ವೈಧ್ಯರಾದ ಜಿ.ಜಿ.ಹೆಗಡೆ, ವಕೀಲರಾದ ಆರ್.ಜಿ.ನಾಯ್ಕ, ಸೇರಿದಂತೆ ಇತರು ಉಪಸ್ಥಿತರಿಲಿದ್ದಾರೆ.