ಅದ್ಯಕ್ಷರಾಗಿ ಚಂದ್ರಕಲಾ ರಾಮರಾಯ ನಾಯ್ಕ, ಹಾಗೂ ಉಪಾಧ್ಯಕ್ಷರಾಗಿ ಮುರ್ಕುಂಡಿ ಹುಲಿಯಪ್ಪ ನಾಯ್ಕ, ಆಯ್ಕೆಯಾಗಿದ್ದಾರೆ. ಒಟ್ಟು ೭ ಸದಸ್ಯರನ್ನು ಒಳಗೊಂಡಿರುವ ಕೊಡ್ಕಣಿ ಗ್ರಾ.ಪಂ ೨ನೇ ಅವದಿಗೂ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾಜಿ ತಾ.ಪಂ ಸದಸ್ಯರಾದ ಈಶ್ವರ ನಾಯ್ಕ ಇತರಿದ್ದರರು.