Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕರೋನಾ ಕೋವಿಡ್ ಹಿನ್ನೆಲೆ ವಾರದ ಸಂತೆ ರದ್ದು

ಕಾರವಾರ: ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿಸರಕಾರ ಮೇ 4 ರವರೆಗೆ ನೈಟ್‌ಕರ್ಫ್ಯೂಜಾರಿ ಮಾಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕಾರವಾರ ನಗರ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುವ ವಾರದ ಸಂತೆಗಳನ್ನು ಸರಕಾರದ ಮುಂದಿನ ಆದೇಶ ಬರುವವರೆಗೂ ರದ್ದುಪಡಿಸಲಾಗಿದೆಎಂದು ನಗರಸಭೆ ಪೌರಾಯುಕ್ತಆರ್.ಪಿ. ನಾಯ್ಕ್ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರತಿದಿನ ರಾತ್ರಿ9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ಪತ್ರಿ ಶುಕ್ರವಾರರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6ಗಂಟಯವರೆಗೆನೈಟ್‌ಕರ್ಫ್ಯೂಜಾರಿಯಲ್ಲಿರುತ್ತದೆ. ಹೀಗಾಗಿ ಈಸಮಯದಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆಅವಶ್ಯಕ ಸಾಮಗ್ರಿ ಮಾರಾಟ ಮತ್ತುಖರೀದಿಸುವಿಕೆಗೆ ಮಾತ್ರಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕುಎಂದು ವಿನಂತಿಸಿದ್ದಾರೆ.